intercollegiate ಇಂಟರ್‍ಕಲೀಜ(ಜಿಅ)ಟ್‍
ಗುಣವಾಚಕ

ಅಂತರಕಾಲೇಜು ಯಾ ಅಂತರ ವಿಶ್ವವಿದ್ಯಾನಿಲಯ; ಕಾಲೇಜುಗಳ ಯಾ ವಿಶ್ವವಿದ್ಯಾನಿಲಯಗಳ ನಡುವೆ ಇರುವ ಯಾ ನಡೆಯುವ.