interchangeably ಇಂಟರ್‍ಚೇಂಜಬ್ಲಿ
ಕ್ರಿಯಾವಿಶೇಷಣ
  1. ವಿನಿಮೇಯವಾಗಿ; ವಿನಿಮಯಸಾಧ್ಯವಾಗಿ; ವಿನಿಮಯ ಮಾಡಬಹುದಾದಂತೆ.
  2. ಅದಲು ಬದಲು ಮಾಡಿಕೊಳ್ಳಬಹುದಾದ ರೀತಿಯಲ್ಲಿ.