interchangeable ಇಂಟರ್‍ಚೇಂಜಬ್‍ಲ್‍
ಗುಣವಾಚಕ
  1. ವಿನಿಮೇಯ; ವಿನಿಮಯ ಸಾಧ್ಯ; (ಪರಸ್ಪರ) ವಿನಿಮಯ ಮಾಡಬಹುದಾದ.
  2. ಅದಲು ಬದಲು ಮಾಡಬಹುದಾದ.