interchangeability ಇಂಟರ್‍ಚೇಂಜಬಿಲಿಟಿ
ನಾಮವಾಚಕ

ವಿನಿಮೇಯತೆ; ಕೊಟ್ಟುಕೊಳ್ಳಿಕೆ; ವಿನಿಮಯ ಸಾಧ್ಯತೆ; ವಿನಿಮಯವಾಗಬಲ್ಲಿಕೆ; ಅದಲು ಬದಲಿಕೆ; ಅದಲು ಬದಲು ಮಾಡಬಹುದಾಗಿರುವಿಕೆ.