See also 2interchange
1interchange ಇಂಟರ್‍ಚೇಂಜ್‍
ನಾಮವಾಚಕ
  1. (ಇಬ್ಬರು ಯಾ ಎರಡು ಪಕ್ಷಗಳು ತಮ್ಮತಮ್ಮಲ್ಲಿ ಮಾಡಿಕೊಳ್ಳುವ ಯಾವುದೇ ವಸ್ತುವಿನ) (ಪರಸ್ಪರ) ವಿನಿಮಯ; ಅದಲು ಬದಲು; ಕೊಡು ಕೊಳೆ.
  2. ಪರ್ಯಾಯ; ಒಂದಾದ ಮೇಲೊಂದರಂತೆ ಬರುವುದು.
  3. ವಾಹನಗಳು ಅಡ್ಡಹಾಯದಂತೆ ರಚಿಸಿದ, ಎರಡು ಯಾ ಹೆಚ್ಚು ಹೆದ್ದಾರಿಗಳು ಕೂಡುವ ಸ್ಥಳ.
See also 1interchange
2interchange ಇಂಟರ್‍ಚೇಂಜ್‍
ಸಕರ್ಮಕ ಕ್ರಿಯಾಪದ
  1. (ಇಬ್ಬರ ವಿಷಯದಲ್ಲಿ, ಯಾವುದೇ ವಸ್ತುವನ್ನು) ಕೊಡುಕೊಳ್ಳು; (ಪರಸ್ಪರ) ವಿನಿಮಯ ಮಾಡಿಕೊ; ವಿನಿಮಯಿಸು.
  2. (ಎರಡು ವಸ್ತುಗಳ ವಿಷಯದಲ್ಲಿ) ಅದಲು ಬದಲು ಮಾಡು; ಒಂದರ ಸ್ಥಾನದಲ್ಲಿ ಮತ್ತೊಂದನ್ನಿಡು.
  3. ಪರ್ಯಾಯಕ್ರಮದಲ್ಲಿ ಬರುವಂತೆ ಮಾಡು.
ಅಕರ್ಮಕ ಕ್ರಿಯಾಪದ

ಪರ್ಯಾಯಕ್ರಮದಲ್ಲಿ ಬರು.