intercession ಇಂಟರ್‍ಸೆಷನ್‍
ನಾಮವಾಚಕ
  1. (ಇಬ್ಬರ ನಡುವೆ ಪ್ರವೇಶಿಸಿ ನಡೆಸುವ) ಮಧ್ಯಸ್ಥಿಕೆ; ರಾಜಿ.
  2. (ಮುಖ್ಯವಾಗಿ ಮತ್ತೊಬ್ಬನ ಪರವಾಗಿ) ಪ್ರಾರ್ಥನೆ, ಬಿನ್ನಹ (ಮಾಡುವುದು).