interceptor ಇಂಟರ್‍ಸೆಪ್ಟರ್‍
ನಾಮವಾಚಕ
  1. ತಡೆ; ಅಡ್ಡಿ; ಅಡ್ಡತಡೆ; ಪ್ರತಿಬಂಧ; ಅವರೋಧ; ಚರಂಡಿ ಮೊದಲಾದವು ಕಟ್ಟಿಕೊಳ್ಳಲು ಕಾರಣವಾದ ಪದಾರ್ಥಗಳು ಅಲ್ಲಿ ಸೇರಿಕೊಳ್ಳದಂತೆ ತಡೆಯುವ ಸಾಧನ.
  2. ನಿರೋಧಕ ವಿಮಾನ; ತಡೆ ವಿಮಾನ; ಅಡ್ಡಗಟ್ಟುವ ವಿಮಾನ; ಶತ್ರು ಬಾಂಬರುಗಳ ವಿರುದ್ಧ ಬಳಸುವ ಲಘುವಾದ, ವೇಗವಾದ ಮತ್ತು ಕ್ಷಿಪ್ರವಾಗಿ ಮೇಲೇರುವ ಯುದ್ಧ ವಿಮಾನ.