interceptive ಇಂಟರ್‍ಸೆಪ್ಟಿವ್‍
ಗುಣವಾಚಕ
  1. ಅಡ್ಡಗಟ್ಟುವ; ತಡೆಹಿಡಿಯುವ; ಹಿಡಿದು ಹಾಕುವ; ತಡೆಗಟ್ಟುವ; ಪ್ರತಿಬಂಧಕ; ನಿರೋಧಕ; ಅವರೋಧಕ.
  2. (ಗಣಿತ) ಅಂತಃಖಂಡಕ; ಅಂತಃಛೇದಕ; ಅಂತಃಛೇದನ ಮಾಡುವ.