interception ಇಂಟರ್‍ಸೆಪ್ಷನ್‍
ನಾಮವಾಚಕ
  1. ಅಡ್ಡಗಟ್ಟು; ಅಡೆತಡೆ; ನಿರೋಧ; ಪ್ರತಿಬಂಧ; ಅವರೋಧನ.
  2. (ಗಣಿತ) ಅಂತಃಛೇಧನ; ಅಂತಃಖಂಡನ; ಎರಡು ಬಿಂದುಗಳ ಯಾ ಎರಡು ಗೆರೆಗಳ ಮಧ್ಯವನ್ನು ಗುರುತಿಸುವಿಕೆ.