See also 2intercept
1intercept ಇಂಟರ್‍ಸೆಪ್ಟ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ, ಸಂದೇಶ, ವಾಹನ, ಚೆಂಡು, ಮೊದಲಾದವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗದಂತೆ) ಅಡ್ಡಗಟ್ಟು; ತಡೆಹಿಡಿ; ಹಿಡಿದುಹಾಕು; ಪ್ರತಿಬಂಧಿಸು.
  2. (ಒಂದು ವಸ್ತುವಿನತ್ತ ಬೆಳಕು ಮೊದಲಾದವು ಹಾಯದಂತೆ) ತಡೆ; ನಿರೋಧಿಸು.
  3. (ಚಲನೆ ಮೊದಲಾದವನ್ನು) ತಡೆ; ತಡೆಗಟ್ಟು; ನಿಲ್ಲಿಸು; ಅಡ್ಡಿಪಡಿಸು; ನಿರೋಧಿಸು.
  4. (ಗಣಿತ) ಅಂತಃಖಂಡನ ಮಾಡು; ಅಂತಃಛೇದಿಸು; ಎರಡು ಬಿಂದುಗಳ ಯಾ ಎರಡು ಗೆರೆಗಳ ಮಧ್ಯವನ್ನು ಗುರುತಿಸಿ.
See also 1intercept
2intercept ಇಂಟರ್‍ಸೆಪ್ಟ್‍
ನಾಮವಾಚಕ

(ಗಣಿತ) ಅಂತಃಛೇದ:

  1. ಎರಡು ಬಿಂದುಗಳ ನಡುವೆ ಗುರುತಿಸಲಾಗಿರುವ ರೇಖಾಖಂಡ.
  2. ಮೂಲಬಿಂದುವಿಗೂ $x$ ಯಾ $y$ ಅಕ್ಷವನ್ನು ಯಾವುದೇ ರೇಖೆ ಛೇದಿಸುವ ಬಿಂದುವಿಗೂ ಇರುವ ದೂರ.