interceder ಇಂಟರ್‍ಸೀಡರ್‍
ನಾಮವಾಚಕ
  1. ಮಧ್ಯಸ್ಥಗಾರ; ಮಧ್ಯೆ ಪ್ರವೇಶಿಸುವವನು; ಮಧ್ಯಸ್ಥಿಕೆವಹಿಸುವವನು.
  2. (ಒಬ್ಬನೊಂದಿಗೆ ಮತ್ತೊಬ್ಬನ ಪರವಾಗಿ) ಪ್ರಾರ್ಥಿಸುವವನು; ಬಿನ್ನವಿಸುವವನು.