intercede ಇಂಟರ್‍ಸೀಡ್‍
ಅಕರ್ಮಕ ಕ್ರಿಯಾಪದ
  1. (ಮತ್ತೊಬ್ಬನ ಪರವಾಗಿ) ಮಧ್ಯೆ ಪ್ರವೇಶಿಸು; ಮಧ್ಯಸ್ತಿಕೆವಹಿಸು, ಮಾಡು.
  2. (ಒಬ್ಬನೊಂದಿಗೆ ಮತ್ತೊಬ್ಬನ ಪರವಾಗಿ) ಹೇಳಿಕೊ; ಪ್ರಾರ್ಥಿಸು; ಬಿನ್ನವಿಸು.