intercalation ಇಂಟರ್‍ಕಲೇಷನ್‍
ನಾಮವಾಚಕ
  1. ಅಧಿಕ ಮಾಡುವುದು.
  2. ಅಧಿಕ ದಿನ ಯಾ ಮಾಸ.
  3. ಅಂತರ್ನಿವೇಶನ; ಅಂತರ್ನಿಕ್ಷೇಪಣ; ಪ್ರಕ್ಷೇಪಣ; ಪ್ರಕ್ಷೇಪಿಸುವುದು; ಹೊರಗಿನದನ್ನು ಒಳಸೇರಿಸುವುದು.
  4. ಅಂತರ್ನಿವಿಷ್ಟ; ಅಂತರ್ನಿಕ್ಷಿಪ್ತ; ಅಂತಃಕ್ಷಿಪ್ತ; ಮಧ್ಯೆ ಸೇರಿಸಿದ್ದು; ನಡುವೆ ತೂರಿಸಿದ್ದು.