intercalated ಇಂಟರ್‍ಕಲೇಟಿಡ್‍
ಗುಣವಾಚಕ

(ಭೂಸ್ತರಗಳ ವಿಷಯದಲ್ಲಿ) ಪ್ರಕ್ಷೇಪಿಸಿದ; ಪ್ರಕ್ಷೇಪಿತ; ಒಳಸೇರಿಸಿದ: intercalated layer of lava ಪ್ರಕ್ಷೇಪಿತ ಲಾವಾ ಪದರ; ಹೊರಗಿನಿಂದ ಬಂದು ಸೇರಿಕೊಂಡ ಲಾವಾ ಪದರ.