intercalate ಇಂಟರ್‍ಕಲೇಟ್‍
ಸಕರ್ಮಕ ಕ್ರಿಯಾಪದ
  1. ಅಧಿಕಗೊಳಿಸು; (ಅಧಿಕ ದಿನ ಯಾ ಅಧಿಕ ಮಾಸವನ್ನು) ಸೇರಿಸು.
  2. (ಮುಖ್ಯವಾಗಿ ಭೂಸ್ತರಗಳ ವಿಷಯದಲ್ಲಿ, ಭೂತಕೃದಂತದಲ್ಲಿ) ಅಂತರ್ನಿವೇಶಿಸು; ಪ್ರಕ್ಷೇಪಿಸು; ಹೊರಗಿನದನ್ನು ಒಳಸೇರಿಸು.