interbreed ಇಂಟರ್‍ಬ್ರೀಡ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ interbred).

ಸಕರ್ಮಕ ಕ್ರಿಯಾಪದ(ಭಿನ್ನವಂಶದ ಪ್ರಾಣಿಗಳ ಯಾ ಸಸ್ಯಗಳ ವಿಷಯದಲ್ಲಿ) ತಳಿ ಬೆರಸು; ತಳಿ – ಮಿಶ್ರ ಮಾಡು, ಸಂಕರಿಸು; ಅಡ್ಡತಳಿ ಬೆಳಸು; ಸಂಕರೋತ್ಪತ್ತಿ ಮಾಡಿಸು.

ಅಕರ್ಮಕ ಕ್ರಿಯಾಪದ

(ಬೇರೆ ಬೇರೆ ವಂಶದ ಮನುಷ್ಯರು, ಪ್ರಾಣಿಗಳು ಯಾ ಸಸ್ಯಗಳು) ಪರಸ್ಪರ ಬೆರೆ; ಸಂಕರೋತ್ಪತ್ತಿಯಾಗು ಯಾ ಸಂಕರೋತ್ಪತ್ತಿಮಾಡು.