interblend ಇಂಟರ್‍ಬ್ಲೆಂಡ್‍
ಸಕರ್ಮಕ ಕ್ರಿಯಾಪದ

(ಒಂದರೊಡನೆ ಇನ್ನೊಂದನ್ನು) ಸೇರಿಸು; ಬೆರೆಸು; ಕಲಸು; ಸಂಮಿಶ್ರಮಾಡು; ಮಿಲಾಯಿಸು.

ಅಕರ್ಮಕ ಕ್ರಿಯಾಪದ

(ಒಂದರೊಡನೆ) ಸೇರು; ಬೆರೆ; ಕಲೆ; ಸಂಮಿಶ್ರವಾಗು; ಮಿಲಾಯಿಸು.