interaction ಇಂಟರ್ಯಾಕ್‍ಷನ್‍
ನಾಮವಾಚಕ
  1. ಪರಸ್ಪರ ಕ್ರಿಯೆ, ಪ್ರಭಾವ, ಪರಿಣಾಮ, ವರ್ತನೆ.
  2. (ಭೌತವಿಜ್ಞಾನ) (ಪರಮಾಣ್ವಕ ಮತ್ತು ಉಪಪರಮಾಣ್ವಕ ಕಣಗಳ ನಡುವಣ) ಪಾರಸ್ಪರಿಕ ಕ್ರಿಯೆ.