See also 2interact
1interact ಇಂಟರ್ಯಾಕ್ಟ್‍
ನಾಮವಾಚಕ
  1. ಅಂಕವಿರಾಮ; ಅಂಕಾಂತರ; ನಾಟಕದ ಎರಡು ಅಂಕಗಳ ನಡುವಣ ವಿರಾಮ.
  2. ಅಂತರಾಂಕ; ಅಂಕಾಂತರ ವೈನೋದಿಕ, ವಿನೋದ ಪ್ರಸಂಗ; ಎರಡು ಅಂಕಗಳ ವಿರಾಮದಲ್ಲಿ ನಡೆಸುವ ಚಿಕ್ಕ ವೈನೋದಿಕ, ವಿನೋದ ಪ್ರಸಂಗ.
See also 1interact
2interact ಇಂಟರ್ಯಾಕ್ಟ್‍
ಅಕರ್ಮಕ ಕ್ರಿಯಾಪದ

ಪರಸ್ಪರವಾಗಿ ಕಾರ್ಯ ನಡೆಸು; ಪರಸ್ಪರ ಪ್ರಭಾವ ಬೀರು; ಅನ್ಯೋನ್ಯ ಪರಿಣಾಮ ಉಂಟುಮಾಡು.