See also 2inter
1inter ಇಂಟರ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ interring ಭೂತರೂಪ ಮತ್ತು ಭೂತಕೃದಂತ interred).
  1. (ಹೆಣ ಮೊದಲಾದವನ್ನು ನೆಲ, ಗೋರಿ, ಮೊದಲಾದವುಗಳಲ್ಲಿ) ಇಡು; ಇರಿಸು; ದಹನ್‍ ಮಾಡು.
  2. ಹುಗಿ; ಹೂಳು.
See also 1inter
2inter ಇಂಟರ್‍
ಉಪಸರ್ಗ
Latin

ನಡುವೆ; ಅಂತರ; ಮಧ್ಯೆ.

inter
ಸಮಾಸ ಪೂರ್ವಪದ

ಪರಸ್ಪರ ಕ್ರಿಯೆ ಯಾ ಸಂಬಂಧವನ್ನು ಸೂಚಿಸುವ ಅಥವಾ ನಡುವೆ, ಮಧ್ಯದಲ್ಲಿ, ಅಂತರ, ಎಂಬ ಅರ್ಥಗಳನ್ನು ಸೂಚಿಸುವ ನಾಮಪದ, ಗುಣವಾಚಕ, ಕ್ರಿಯಾಪದಗಳನ್ನು ರಚಿಸುವಲ್ಲಿ ಬಳಸುವ ಪೂರ್ವಪ್ರತ್ಯಯ.