intentness ಇಂಟೆಂಟ್‍ನಿಸ್‍
ನಾಮವಾಚಕ
  1. ದೃಢಸಂಕಲ್ಪ; ನಿರ್ಧಾರ.
  2. ತತ್ಪರತೆ; ಮಗ್ನತೆ; ತಲ್ಲೀನತೆ.
  3. ಶ್ರದ್ಧೆ; ಆಸಕ್ತಿ; ತೀವ್ರಾಭಿಲಾಷೆ.