intently ಇಂಟೆಂಟ್‍ಲಿ
ಕ್ರಿಯಾವಿಶೇಷಣ
  1. ನಿರ್ಧಾರದಿಂದ.
  2. ತತ್ಪರನಾಗಿ; ಮಗ್ನನಾಗಿ; ತಲ್ಲೀನನಾಗಿ.
  3. ಅತಿ ಶ್ರದ್ಧೆಯಿಂದ, ಆಸಕ್ತಿಯಿಂದ; ತೀವ್ರಾಭಿಲಾಷೆಯಿಂದ.