intentioned ಇಂಟೆನ್ಷನ್ಡ್‍
ಗುಣವಾಚಕ

ಉದ್ದಿಷ್ಟ; ಉದ್ದೇಶವುಳ್ಳ; ಗುರಿಯುಳ್ಳ; ಆಶಯವುಳ್ಳ; ಇಂಗಿತವಿರುವ: a maliciously intentioned letter ದುರುದ್ದೇಶವುಳ್ಳ ಕಾಗದ. a well intentioned person ಸದುದ್ದೇಶವುಳ್ಳ ವ್ಯಕ್ತಿ.