intentional ಇಂಟೆನ್ಷನಲ್‍
ಗುಣವಾಚಕ

ಬೇಕೆಂದೇ, ತಿಳಿದೂ – ಮಾಡಿದ; ಉದ್ದೇಶಪೂರ್ವಕವಾಗಿ, ಬುದ್ಧಿಪೂರ್ವಕವಾಗಿ – ಮಾಡಿದ.