intensively ಇಂಟೆನ್ಸಿವ್‍ಲಿ
ಕ್ರಿಯಾವಿಶೇಷಣ
  1. ತೀವ್ರವಾಗಿ.
  2. ಗಾಢವಾಗಿ.
  3. ತೀವ್ರಗೊಳಿಸುವಂತೆ; ತೀವ್ರತೆಯನ್ನುಂಟುಮಾಡುವಂತೆ.
  4. ಸಾಂದ್ರವಾಗಿ.
  5. ಕೇಂದ್ರೀಕರಿಸಿ.