intensional ಇಂಟೆನ್ಷನಲ್‍
ಗುಣವಾಚಕ

(ತರ್ಕಶಾಸ್ತ್ರ)

  1. (ಭಾವನೆ ಯಾ ಕಲ್ಪನೆಯೊಂದರ) ಆಂತರಿಕ ವಸ್ತುವಿನ, ವಿಷಯದ.
  2. (ಪದವೊಂದರ) ಲಕ್ಷಣಾರ್ಥದ; ಗೌಣಾರ್ಥದ.