intension ಇಂಟೆನ್ಷನ್‍
ನಾಮವಾಚಕ
  1. (ಒಂದು ಗುಣದ) ತೀವ್ರತೆ; ಆಧಿಕ್ಯ; ಗಾಢತೆ.
  2. ದೃಢಸಂಕಲ್ಪ; ಮನಸ್ಸಿನ ಯಾ ಸಂಕಲ್ಪ ಶಕ್ತಿಯ ಗಾಢ ಪ್ರಯತ್ನ.
  3. (ತರ್ಕಶಾಸ್ತ್ರ)
    1. (ಭಾವನೆ ಯಾ ಕಲ್ಪನೆಯೊಂದರ) ಆಂತರಿಕ – ವಸ್ತು, ವಿಷಯ; ಅದರಲ್ಲಿನ ವಿಶೇಷಣಗಳ, ಗುಣಗಳ ಮೊತ್ತ.
    2. ಲಕ್ಷಣಾರ್ಥ; ಗೌಣಾರ್ಥ; ಪದವೊಂದು ಸೂಚಿಸುವುದರ ಲಕ್ಷಣಗಳು, ಗುಣಗಳು.