intensify ಇಂಟೆನ್ಸಿಹೈ
ಸಕರ್ಮಕ ಕ್ರಿಯಾಪದ
  1. ಹೆಚ್ಚು ಮಾಡು; ಬಲಗೊಳಿಸು; ತೀವ್ರಗೊಳಿಸು; ತೀಕ್ಷ್ಣಗೊಳಿಸು; ಉಗ್ರಗೊಳಿಸು; ಕಡುಪಾಗಿಸು; ಗಾಢವಾಗಿಸು; ಚುರುಕುಮಾಡು; ಉತ್ಕಟವಾಗಿಸು.
  2. (ಛಾಯಾಚಿತ್ರಣ) (ನೆಗೆಟಿವ್‍ನ) ಅಪಾರಕತೆಯನ್ನು ಹೆಚ್ಚಿಸು, ತೀವ್ರಗೊಳಿಸು.
ಅಕರ್ಮಕ ಕ್ರಿಯಾಪದ

ಹೆಚ್ಚಾಗು; ಬಲವಾಗು; ತೀವ್ರವಾಗು; ತೀಕ್ಷ್ಣಗೊಳ್ಳು; ಉಗ್ರವಾಗು; ಕಡುಪಾಗು; ಗಾಢವಾಗು; ಚುರುಕಾಗು; ಉತ್ಕಟಗೊಳ್ಳು; ದಟ್ಟವಾಗು.