intensification ಇಂಟೆನ್ಸಿಹಿಕೇಷನ್‍
ನಾಮವಾಚಕ
  1. ಉಗ್ರಗೊಳಿಸುವಿಕೆ; ತೀವ್ರಗೊಳಿಸುವಿಕೆ; ಉತ್ಕಟಗೊಳಿಸುವುದು.
  2. ತೀವ್ರಸ್ಥಿತಿ; ಉಗ್ರ ರೂಪ; ತೀಕ್ಷ್ಣಸ್ವರೂಪ; ಉದ್ರಿಕ್ತ ಸ್ಥಿತಿ.
  3. (ಛಾಯಾಚಿತ್ರಣ) (ನೆಗೆಟಿವ್‍ನ) ಅಪಾರಕತೆಯನ್ನು ತೀವ್ರಗೊಳಿಸುವುದು, ಹೆಚ್ಚಿಸುವುದು.