intenseness ಇಂಟೆನ್ಸ್‍ನಿಸ್‍
ನಾಮವಾಚಕ
  1. ತೀವ್ರತೆ; ತೀಕ್ಷ್ಣತೆ; ಉಗ್ರತೆ; ಕಡುಪು: the intenseness of the cold he experienced ಅವನು ಅನುಭವಿಸಿದ ನೆಗಡಿಯ ತೀವ್ರತೆ.
  2. ಆವೇಗ; ಭಾವಾವೇಶ.