intensely ಇಂಟೆನ್ಸ್‍ಲಿ
ಕ್ರಿಯಾವಿಶೇಷಣ
  1. ಉಗ್ರವಾಗಿ; ತೀವ್ರವಾಗಿ; ಕಟುವಾಗಿ; ತೀಕ್ಷ್ಣತೆಯಿಂದ; ಉದ್ರಿಕ್ತ ರೀತಿಯಲ್ಲಿ; ಕಡುಪಾಗಿ; ಹೆಚ್ಚು ಮಟ್ಟದಲ್ಲಿ.
  2. ಅತಿಯಾಗಿ; ಅತಿಶಯವಾಗಿ.
  3. ಆತ್ಯಾಸಕ್ತಿಯಿಂದ; ಉತ್ಸಾಹದಿಂದ; ಭಾವಾವೇಶದಿಂದ; ಉತ್ಕಟವಾಗಿ.