intense ಇಂಟೆನ್ಸ್‍
ಗುಣವಾಚಕ
( ತರರೂಪ intenser, ತಮರೂಪ intensest).
  1. (ಗುಣ, ಲಕ್ಷಣ, ಮೊದಲಾದವುಗಳ ವಿಷಯದಲ್ಲಿ) ತೀವ್ರ; ತೀಕ್ಷ್ಣ; ಪ್ರಚಂಡ; ಉಗ್ರ; ಕಡು; ಗಾಢ; ಬಲವತ್ತಾದ; ಕಡುಪಾದ; ಹೆಚ್ಚು ಮಟ್ಟದಲ್ಲಿರುವ.
  2. (ಯಾವುದಾದರೂ ಗುಣದ ವಿಷಯದಲ್ಲಿ) ಅತಿಯಾದ; ಅತಿಶಯವಾದ.
  3. (ಭಾವನೆ ಯಾ ಕ್ರಿಯೆಯ ವಿಷಯದಲ್ಲಿ) ಉತ್ಕಟ; ಆತ್ಯಾಸಕ್ತಿಯ; ಉತ್ಸಾಹಪೂರ್ಣ.
  4. ತೀವ್ರಭಾವಕ್ಕೆ ಒಳಗಾಗುವ; ಭಾವಾವೇಶಕ್ಕೆ ಪಕ್ಕಾಗುವ.