See also 2intended
1intended ಇಂಟೆಂಡಿಡ್‍
ಗುಣವಾಚಕ
  1. ಉದ್ದೇಶದಿಂದ ಮಾಡಿದ; ಉದ್ದೇಶಪೂರ್ವಕ.
  2. ಉದ್ದಿಷ್ಟ; ಉದ್ದೇಶಿಸಿದ.
See also 1intended
2intended ಇಂಟೆಂಡಿಡ್‍
ನಾಮವಾಚಕ

(ಆಡುಮಾತು) ನಿಶ್ವಿತ ವಧು, ವರ; ತಾನು ಮದುವೆಯಾಗಬೇಕೆಂದಿರುವ ವ್ಯಕ್ತಿ: his intended ಅವನು ವಧು. her intended ಅವಳ ವರ.