intendant ಇಂಟೆಂಡಂಟ್‍
ನಾಮವಾಚಕ
  1. (ಮುಖ್ಯವಾಗಿ ವಿದೇಶೀ ಅಧಿಕಾರಿಗಳ ಬಿರುದಾಗಿ) ಮೇಲ್ವಿಚಾರಕ; ಮೇಲುಸ್ತುವಾರಿಯವ; ಸೂಪರಿಂಟೆಂಡೆಂಟು; ಮ್ಯಾನೇಜರು; (ಸಾರ್ವಜನಿಕ ಉದ್ಯೋಗ ವ್ಯವಹಾರ ಮೊದಲಾದವುಗಳ) ನಿರ್ವಾಹಕ.
  2. (ನಾಟಕ ಮಂದಿರದ ಯಾ ಚಿತ್ರಮಂದಿರದ) ಆಡಳಿತಾಧಿಕಾರಿ.