intendancy ಇಂಟೆಂಡನ್ಸಿ
ನಾಮವಾಚಕ
  1. ಮೇಲ್ವಿಚಾರಕ ಪದವಿ, ಕೆಲಸ, ಹುದ್ದೆ.
  2. ಮೇಲ್ವಿಚಾರಕ, ಉಸ್ತುವಾರಿ – ತಂಡ.
  3. ಉಸ್ತುವಾರಿ – ಜಿಲ್ಲೆ, ಪ್ರದೇಶ; ಮೇಲ್ವಿಚಾರಕನ ಆಡಳಿತಕ್ಕೆ ಸೇರಿದ ಜಿಲ್ಲೆ.