intemperately ಇನ್‍ಟೆಂಪರಟ್‍ಲಿ
ಕ್ರಿಯಾವಿಶೇಷಣ
  1. ಹಾಳತವಿಲ್ಲದೆ; ಹತೋಟಿ, ಅಂಕೆ – ಇಲ್ಲದೆ.
  2. ಭೋಗಲೋಲುಪತೆಯಿಂದ; ವಿಷಯಲಂಪಟತೆಯಿಂದ; ಅತಿಭೋಗಿಯಾಗಿ.
  3. ಕುಡಿತಕ್ಕೆ ಬಿದ್ದು; ಸಿಕ್ಕಾಪಟ್ಟೆ ಕುಡಿದು.