intemperate ಇನ್‍ಟೆಂಪರಟ್‍
ಗುಣವಾಚಕ
  1. (ವ್ಯಕ್ತಿಯ, ನಡತೆಯ, ಯಾ ಮಾತಿನ ವಿಷಯದಲ್ಲಿ) ಹಾಳತವಿಲ್ಲದ; ಹದವಿಲ್ಲದ; ಅಂಕೆಯಿಲ್ಲದ; ಹತೋಟಿಯಿಲ್ಲದ; ಅತಿರೇಕದ; ಉಚ್ಛೃಂಖಲ; ಸಂಯಮರಹಿತ.
  2. ಭೋಗಲೋಲುಪ; ವಿಷಯಲಂಪಟ; ಅತಿ ಭೋಗಿಯಾದ.
  3. ಕುಡಿತಕ್ಕೆ ಬಿದ್ದ; ಮಿತಿಈರಿ ಕುಡಿಯುವ.