intemperance ಇನ್‍ಟೆಂಪರನ್ಸ್‍
ನಾಮವಾಚಕ
  1. ಅತಿರೇಕ; ಉಚ್ಛೃಂಖಲತೆ; ಸಂಯಮರಾಹಿತ್ಯ; ಹಾಳತ ತಪ್ಪಿರುವುದು; ಹತೋಟಿ ಇಲ್ಲದಿರುವುದು.
  2. ಭೋಗಲೋಲುಪತೆ; ವಿಷಯಲಂಪಟತೆ; ಅತಿಭೋಗ.
  3. (ಮಿತಿಈರಿದ) ಕುಡಿತ; ಕುಡಿಯುವ ಚಟ.