intelligible ಇಂಟೆಲಿಜ(ಜಿ)ಬ್‍ಲ್‍
ಗುಣವಾಚಕ
  1. ಜ್ಞೇಯ; ಗ್ರಾಹ್ಯ; ತಿಳಿಯಲಾಗುವ; ಗ್ರಹಿಸಲು ಸಾಧ್ಯವಾದ.
  2. (ತತ್ತ್ವಶಾಸ್ತ್ರ) ಬುದ್ಧಿಗ್ರಾಹ್ಯ; ಬುದ್ಧಿಗಮ್ಯ; ಇಂದ್ರಿಯಗ್ರಾಹ್ಯವಲ್ಲದೆ ಕೇವಲ ಬುದ್ಧಿಯಿಂದ ಮಾತ್ರ ತಿಳಿಯಬಹುದಾದ, ತಿಳಿಯಲಾಗುವ.