intelligibility ಇಂಟೆಲಿಜಿಬಿಲಿಟಿ
ನಾಮವಾಚಕ
  1. ಜ್ಞೇಯತೆ; ಗ್ರಾಹ್ಯತೆ; ತಿಳಿಯಲು ಸಾಧ್ಯವಾಗಿರುವಿಕೆ.
  2. (ಕೇವಲ) ಬುದ್ಧಿಗ್ರಾಹ್ಯತೆ; ಬುದ್ಧಿಯಿಂದ ಮಾತ್ರ ತಿಳಿಯಬರುವುದು.