intelligentsia ಇಂಟೆಲಿಜೆಂಟ್ಸಿಅ
ನಾಮವಾಚಕ
  1. ಬುದ್ಧಿಜೀವಿ(ಗಳ) ವರ್ಗ; ವೈಚಾರಿಕ ಸಮುದಾಯ; ಪ್ರಾಜ್ಞವರ್ಗ; ಸಂಸ್ಕೃತಿಯುಳ್ಳವರಾಗಿದ್ದು ರಾಜಕೀಯ ಪ್ರಜ್ಞೆ ಇರುವ ವರ್ಗ.
  2. ಬುದ್ಧಿಜೀವಿಗಳು; ವಿಚಾರವಂತರು; ಬೌದ್ಧಿಕ ಚಟುವಟಿಕೆಯಲ್ಲಿ ನಿರತರಾಗಿರುವ ಜನ.