intelligence ಇಂಟೆಲಿಜನ್ಸ್‍
ನಾಮವಾಚಕ
  1. ಬುದ್ಧಿಶಕ್ತಿ; ಪ್ರಜ್ಞೆ; ಮತಿ.
  2. (ಮನುಷ್ಯನ ಯಾ ಪ್ರಾಣಿಯ ವಿಷಯದಲ್ಲಿ) ಬುದ್ಧಿಸೂಕ್ಷ್ಮತೆ; ಶೀಘ್ರಗ್ರಹಣಶಕ್ತಿ; ಚುರುಕುಬುದ್ಧಿ.
  3. ವಿಚಾರಶೀಲ ವ್ಯಕ್ತಿ; ವಿಚಾರವಂತ: the greatest intelligence writing in England ಇಂಗ್ಲೆಂಡಿನಲ್ಲಿ ಬರೆಯುತ್ತಿರುವವರ ಪೈಕಿ ಅತ್ಯಂತ ಉನ್ನತ ಮಟ್ಟದ ವಿಚಾರವಂತ.
  4. (ಪ್ರಾಚೀನ ಪ್ರಯೋಗ) ಸುದ್ದಿ; ವರ್ತಮಾನ; ಮಾಹಿತಿ; ಸಮಾಚಾರ.
  5. (ಮುಖ್ಯವಾಗಿ ಸೈನ್ಯ ಯಾ ರಾಜಕೀಯ) ಸುದ್ದಿಸಂಗ್ರಹ.
  6. ಸುದ್ದಿ ಸಂಗ್ರಾಹಕ; ಸುದ್ದಿ ಸಂಗ್ರಹಿಸಲು ನೇಮಕವಾದವರು.