intellectualization ಇಂಟ(ಟಿ)ಲೆಕ್ಟ್ಯಿಅಲೈಸೇಷನ್‍
ನಾಮವಾಚಕ
  1. ಬೌದ್ಧೀಕರಣ; ವೈಚಾರಿಕ ಪರಿಶೀಲನೆ ಚರ್ಚೆ, ಚಿಂತನೆ (ನಡೆಸುವುದು).
  2. ಬೌದ್ಧಿಕವಾಗಿರುವುದು; ವೈಚಾರಿಕವಾಗಿರುವುದು.