See also 2intellectual
1intellectual ಇಂಟ(ಟಿ)ಲೆಕ್ಟ್ಯುಅಲ್‍
ಗುಣವಾಚಕ
  1. ಬೌದ್ಧಿಕ; ಬುದ್ಧಿಶಕ್ತಿಯ; ಬುದ್ಧಿಗ್ರಾಹ್ಯ; ಬುದ್ಧಿಯನ್ನುಪಯೋಗಿಸಬೇಕಾದ.
  2. ಒಳ್ಳೆಯ ತಿಳಿವಳಿಕೆಯುಳ್ಳ; ಬುದ್ಧಿಶಾಲಿ; ಜ್ಞಾನವಂತ; ಧೀಮಂತ.
See also 1intellectual
2intellectual ಇಂಟ(ಟಿ)ಲೆಕ್ಟ್ಯುಅಲ್‍
ನಾಮವಾಚಕ

ಬುದ್ಧಿವಂತ; ಮೇಧಾವಿ; ಬುದ್ಧಿಜೀವಿ; ಜ್ಞಾನವಂತ; ತಿಳಿವಳಿಕಸ್ಥ; ಪ್ರಾಜ್ಞ.

ಪದಗುಚ್ಛ

the intellectuals (of a country) (ಒಂದು ದೇಶದ) ಪ್ರಾಜ್ಞರು; ಮೇಧಾವಿಗಳು; ಚಿಂತಕರು; ಬುದ್ಧಿಜೀವಿಗಳು.