intellection ಇಂಟ(ಟಿ)ಲೆಕ್‍ಷನ್‍
ನಾಮವಾಚಕ

ಬುದ್ಧಿ ವ್ಯಾಪಾರ; ಬುದ್ಧಿಗ್ರಹಣ; ತಿಳಿದುಕೊಳ್ಳುವ ಕ್ರಿಯೆ ಯಾ ಪ್ರಕ್ರಿಯೆ.