intellect ಇಂಟ(ಟೆ)ಲೆಕ್ಟ್‍
ನಾಮವಾಚಕ
  1. ಬುದ್ಧಿಶಕ್ತಿ; ಮತಿ; ತಿಳಿದುಕೊಳ್ಳುವ ಮತ್ತು ವಿಚಾರಮಾಡುವ ಶಕ್ತಿ.
  2. ಬುದ್ಧಿಶಾಲಿ(ಗಳು); ವಿಚಾರವಂತ(ರು); ಬುದ್ಧಿವಂತರ(ರು); ಚಿಂತಕ(ರು); ಮೇಧಾವಿ(ಗಳು): the intellects of the country recognized his superiority ದೇಶದ ಮೇಧಾವಿಗಳು ಅವನ ಶ್ರೇಷ್ಠತೆಯನ್ನು ಮಾನ್ಯ ಮಾಡಿದರು.
  3. ಬುದ್ಧಿಜೀವಿ ವರ್ಗ.