integumentary ಇನ್ಟೆಗ್ಯುಮೆಂಟರಿ
ಗುಣವಾಚಕ
  1. ಚರ್ಮದ; ದೇಹದ ಹೊದಿಕೆಯ.
  2. ಸಿಪ್ಪೆಯ; ತೊಗಟೆಯ; ಸಿಪ್ಪೆ, ತೊಗಟೆ, ಹೊದಿಕೆ, ಮೊದಲಾದವುಗಳಿಗೆ ಸಂಬಂಧಿಸಿದ.