integument ಇನ್ಟೆಗ್ಯುಮಂಟ್‍
ನಾಮವಾಚಕ
  1. ಚರ್ಮ.
  2. ಹೊಟ್ಟು; ಸಿಪ್ಪೆ; ತೊಗಟೆ; ತ್ವಚೆ ಯಾ ಸ್ವಾಭಾವಿಕವಾಗಿ ಮೇಲ್ಮುಸುಕಾಗಿರುವ ಇತರ ಹೊದಿಕೆ, ಕವಚ, ಮುಚ್ಚಿಗೆ.