integrator ಇನ್ಟಿಗ್ರೇಟರ್‍
ನಾಮವಾಚಕ
  1. ಅನುಕಲ ಮಾಪಕ; ಕ್ರಮವಾಗಿ ವ್ಯತ್ಯಾಸವಾಗುವ ಯಾವುದೇ ಪರಿಮಾಣದ ಮೊತ್ತ ಯಾ ಸರಾಸರಿಯನ್ನು ಅಳೆಯುವ ಸಾಧನ, ಉಪಕರಣ.
  2. ಸಂಘಟನಕಾರ; ಸಮನ್ವಿತವಾಗಿ ಸಂಯೋಜನೆ ಮಾಡುವ ವ್ಯಕ್ತಿ ಯಾ ವಸ್ತು.