integration ಇನ್‍ಟಿಗ್ರೇಷನ್‍
ನಾಮವಾಚಕ
  1. ಅನುಕಲನ; ಅನುಕಲವನ್ನು ಕಂಡುಹಿಡಿಯುವುದು.
  2. ಏಕೀಕರಣ; ಸಂಘಟನ; ಸಮಗ್ರೀಕರಣ.
  3. (ಮನಶ್ಶಾಸ್ತ್ರ) ಸುಸಂಘಟನೆ; ಸಮನ್ವಯತೆ; ಒಬ್ಬನ ವ್ಯಕ್ತಿತ್ವದಲ್ಲಿ ಇಂದ್ರಿಯ ಸಂವೇದನೆ ಮೊದಲಾದ ಪರಸ್ಪರ ವಿದೃಶವಾದ ಅಂಶಗಳು ಒಟ್ಟಿಗೆ ಸೇರಿಕೊಂಡಿರುವುದು.